ಹಾವೇರಿ ಬಸವೇಶ್ವರ ನಗರದ ಅನ್ನಪೂರ್ಣೇಶ್ವರಿ ದೇವಿಗೆ ನವರಾತ್ರಿ ನಿಮಿತ್ತ ಶೈಲಪುತ್ರಿ ವಿಶೇಷ ಅಲಂಕಾರ

22 HVR 11 B
Published on

ಹಾವೇರಿ: ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನವರಾತ್ರಿ ನಿಮಿತ್ತ ಮೊದಲ ದಿನ ಸೋಮವಾರ ತಾಯಿ ಅನ್ನಪೂರ್ಣೇಶ್ವರಿಗೆ ಶೈಲಪುತ್ರಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಮೂಲಕ ಪಾಯಸ, ಹಾಲು, ತುಪ್ಪ, ಮತ್ತು ಅಕ್ಕಿಯಿಂದ ಮಾಡಿದ ಸಿಹಿ ತಿಂಡಿಗಳನ್ನು ದೇವಿಗೆ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net