ವಕ್ಫ್ ಕಾನೂನು ತಿದ್ದುಪಡಿ ರದ್ದುಪಡಿಸುವಂತೆ ಹಾವೇರಿ ಅಂಜುಮನ್ ಇಸ್ಲಾಂ ಕಮಿಟಿ ಒತ್ತಾಯ

24 HVR 3
Published on

ಹಾವೇರಿ: ಹಾವೇರಿ ಅಂಜುಮನ್ ಇಸ್ಲಾಂ ಕಮಿಟಿಯ ವತಿಯಿಂದ ಹಾವೇರಿ ನಗರದಲ್ಲಿ ಇತ್ತೀಚೆಗೆ ವಕ್ಫ್ ಕಾನೂನು ತಿದ್ದುಪಡಿ ರದ್ದುಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಶರಣಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ, ಅಶು ಖಾಜಿ, ಉಪಾಧ್ಯಕ್ಷ ಅನ್ವರ್ ಕಡೇಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಖಜಾಂಚಿ ಗುಲಾಮ್ ಬಂಕಾಪುರ, ಸದಸ್ಯರಾದ ಜಮೀರ್ ಜಿಗರಿ, ಸಾಧಿಕ್ ಸವಣೂರ, ಸಾದಿಕ್ ಕೊತ್ವಾಲ್, ಖಮರ್ ಕಲ್ಯಾಣಿ, ಖಾಸಿಂಸಾಬ ಅಗಡಿ, ಸಾದಿಕ್ ಮೇಲಮುರಿ, ವಾಸೀಂ ಸುನ್ನಾಖಾನ್, ಸಾದಿಕ್ ಮುಲ್ಲಾ, ಶಫಿ ಗೋಲಿಬಾರ, ಅಯೂಬ್ ಬಸವನಕೊಪ್ಪ, ಅಬ್ದುಲ್ ಖಾದರ್ ಧಾರವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net