ಅಗ್ರಹಾರದ ಶ್ರೀ ಗುರು ಕೊಟ್ಟೂರ ಬಸವೇಶ್ವರ ದೇವರ ರಥೋತ್ಸವ

22 HVR 8
Published on

ಹಾವೇರಿ: ನಗರದ ಅಗ್ರಹಾರದ ಶ್ರೀ ಗುರು ಕೊಟ್ಟೂರ ಬಸವೇಶ್ವರ ದೇವರ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಜಗದೀಶ ಬಸೇಗೆಣ್ಣಿ, ನಾಗರಾಜ ಬಸೇಗೆಣ್ಣಿ, ರಾಜಣ್ಣ ನಂದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net