ಅಭಾವಿಪ ವತಿಯಿಂದ ಬಲಿದಾನ ದಿವಸ

3 HVR 2
Published on

ಹಾವೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆಯ ವತಿಯಿಂದ ಮಂಗಳವಾರ ಹಾವೇರಿಯ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‌ನಲ್ಲಿ ಭಗತ್ ಸಿಂಗ, ರಾಜಗುರು, ಸುಖದೇವ್ ಅವರ ಬಲಿದಾನ ದಿವಸ ಆಚರಿಸಲಾಯಿತು. ಕಾಲೇಜಿನ ಎಚ್‌ಒಡಿ ಎಚ್.ದೊಡ್ಡಮನಿ, ಅಭಾವಿಪ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ಜಿಲ್ಲಾ ಸಂಪರ್ಕ ಪ್ರಮುಖ ಯಲ್ಲಪ್ಪಗೌಡ ಪಾಟೀಲ, ನಗರ ಸಹ ಕಾರ್ಯದರ್ಶಿ ಸಂತೋಷ ಪೂಜಾರ, ಅಮಿತ ಜೆ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net