ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆ 25ನೇ ಸ್ಥಾನ ಪಡೆದುಕೊಂಡಿದೆ..ಜಿಲ್ಲೆ ಈ ಬಾರಿ ಶೇ.78.36 ಫಲಿತಾಂಶ ಪಡೆದುಕೊಂಡಿದೆ. ಕಳೆದ ಬಾರಿ ಶೇ.74.13ರಷ್ಟು ಫಲಿತಾಂಶ ಪಡೆಯುವ ಮೂಲಕ 24ನೇ ಸ್ಥಾನದಲ್ಲಿತ್ತು. ಈ ಬಾರಿ ಒಂದು ಸ್ಥಾನ ಕುಡಿತ ಕಂಡಿದೆ.