ಹಣ ದುರುಪಯೋಗ ಪಿಡಿಒ ಅಮಾನತು

Untitled design 7
Published on

ಹಟ್ಟಿ ಚಿನ್ನದಗಣಿ: ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಕೋಠಾ ಗ್ರಾಪಂ ಪಿಡಿಒ ಗಂಗಮ್ಮ ಅವರನ್ನು ಅಮಾನತುಗೊಸಲಾಗಿದೆ ಎಂದು ಸಿಇಒ ರಾಹುಲ್ ಪಾಂಡ್ವೆ ಆದೇಶ ಹೊರಡಿಸಿದ್ದಾರೆ. ಗಂಗಮ್ಮ ಅವರು 14-15ನೇ ಹಣಕಾಸು ಯೋಜನೆ ಅನುದಾನದ ಎಸ್ಸಿ ಮತ್ತು ಎಸ್ಟಿ ಕಾಲನಿ ಅಭಿವೃದ್ಧಿ ಮಾಡದೆ ಹಣ ದುರುಪಯೋಗ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net