ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಸದಸ್ಯ ಚೇತನ್, ಶಿವಶ್ರೀ ಕಲ್ಯಾಣ ಮಂಟಪದ ಮಾಲೀಕ ಕುಮಾರ್, , ಮುಖಂಡರಾದ ರವಿಕುಮಾರ್, ಬಾಲಕೃಷ್ಣ, ಶ್ರೀಧರ್, ವೆಂಕಟೇಶ್, ಮಂಜುನಾಥ್, ಬ್ಯಾಂಗಲ್ ಮಹೇಶ್, ವಾಸು, ಶಶಿಕುಮಾರ್, ಪುಟ್ಟಸ್ವಾಮಿ, ರಘು, ಮೂರ್ತಣ್ಣ, ಮಂಜುನಾಥ ಮೌರ್ಯ ಚನ್ನರಾಯಪಟ್ಟಣ ತಾಲೂಕಿನ ಸವಿತಾ ಸಮಾಜದ ಮುಖಂಡರಾದ ಟಿ.ವಿ. ದಿನೇಶ್, ಲೋಹಿತ್, ಅನಂದ್ ಸೇರಿದಂತೆ ಹೋಬಳಿಯ ನ್ಯೂ ಸವಿತಾ ಸಮಾಜ ಮತ್ತು ಮಂಗಲವಾದ್ಯ ಕಲಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.