ಜಿಲ್ಲೆಗೆ ಸಮೃದ್ಧಿ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಭೂದೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟರಾಮ್, ಮುಖಂಡರಾದ ಶಿವರ ರಾಜು, ಗೋವಿನ್ಕೆರೆ ರಾಮು, ರಂಗೇಗೌಡ, ಯುವ ಮುಖಂಡ ಸಂಪತ್‌ಕುಮಾರ್, ಲಕ್ಷ್ಮೀ ಭೂದೇಶ್, ಗುತ್ತಿಗೆದಾರ ಕುಮಾರ್, ದೀಪು, ಬಾಬು, ದೊರೆಸ್ವಾಮಿ, ಶರತ್‌ಕುಮಾರ್, ಆನಂದ್, ಸಿದ್ದೇಶ್, ನಂಜುಂಡೇಗೌಡ, ಪ್ರಕಾಶ್, ರಂಗನಾಥ್ ಇತರರು ಹಾಜರಿದ್ದರು.