ತಾ.ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಧನಂಜಯ್, ನಿವೃತ್ತ ಶಿಕ್ಷಕರಾದ ಧನಂಜಯ್, ರಮೇಶಪ್ಪ, ಭಕ್ತರಾದ ರಾಜಶೇಖರ್, ಮಲ್ಲೇಶ್, ಮೋಹನ್, ಮಲ್ಲೇಶಣ್ಣ, ಪುಟ್ಟಬಸವಯ್ಯ, ಪ್ರಕಾಶ, ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಯೋಜನಾಧಿಕಾರಿ ವಿನುತ, ಗೆಂಡೇಹಳ್ಳಿ ಚೇತನ್, ಬಸವರಾಜ್, ಉದಯ್, ಸುಂದ್ರಣ್ಣ, ರಾಜಶೇಖರ್, ಪುನೀತ್, ವೇದಮೂರ್ತಿ ಇತರರಿದ್ದರು.