ತಹಸೀಲ್ದಾರ್ ಶ್ರೀದರ್ ಕಂಕನವಾಡಿ, ಮುಜರಾಯಿ ತಹಸೀಲ್ದಾರ್ ಲತಾ, ದೇಗುಲದ ಇಒ ಯೋಗೀಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ತೆಪ್ಪೋತ್ಸವ ಸೇವಾರ್ಥದಾರ ಬಾಳೆಹಣ್ಣು ರಮೇಶ್, ಅಡ್ಡೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮಾಜಿ ಧರ್ಮದರ್ಶಿಗಳಾದ ರಂಗನಾಥ್, ಕೇಶವಮೂರ್ತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.