ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಕೀರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಗಂಗಾಧರಪ್ಪ, ಚುನಾವಣಾ ಶಿರಸ್ತೇದಾರ್ ಜನಾರ್ಧನ್, ಶಿರಸ್ತೇದಾರ್ ರವಿ, ಕಾಂಗ್ರೆಸ್ ಮುಖಂಡ ಉದಯ್, ಬಿಜೆಪಿ ಮುಖಂಡ ರಾಜಕುಮಾರ್, ಎಸ್‌ಡಿಪಿಐ ಮುಖಂಡ ಸಿದ್ದಿಕ್ ಆನೆಮಹಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬಿಎಲ್‌ಎ-2 ಏಜೆಂಟರು ಹಾಗೂ ಅಧಿಕಾರಿಗಳು ಇದ್ದರು.