ಜಿಪಂ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ. ಮಹೇಶ್, ಮತಿಘಟ್ಟ ಸೊಸೈಟಿ ಮಾಜಿ ಅಧ್ಯಕ್ಷ ಎ.ಜಿ.ಪ್ರಭಾಕರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೌರ್ಯ, ಮುಖ್ಯಶಿಕ್ಷಕಿ ಎಚ್.ಬಿ.ಉಮಾ, ಶಿಕ್ಷಕರಾದ ಎಲ್‌ಎಸ್.ಧರ್ಮೇಶ್, ಯೋಗೇಶ್, ವಿನಯ ಎಂ. ಗುನಗ, ಗೌರಮ್ಮ, ಶೋಭಾ, ದೇವಕಿ, ಶ್ವೇತಾ, ರಕ್ಷಿತಾ ಇತರರು ಇದ್ದರು.