ಕಂದಾಯ ಇಲಾಖೆಗೆ ಒಳಪಡುವ 14 ಅರ್ಜಿಗಳು, ಪುರಸಭೆಗೆ 3, ಸರ್ವೇ ಇಲಾಖೆಗೆ 8, ತಾಲೂಕು ಪಂಚಾಯಿತಿಗೆ 3, ಆಹಾರ ಇಲಾಖೆಗೆ 2, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 1, ಸೆಸ್ಕ್‌ಗೆ 1, ಕೃಷಿ ಇಲಾಖೆಗೆ 1 ಸೇರಿದಂತೆ ನಾನಾ ಶಾಲೆಗಳ ಜಾಗ ಒತ್ತುವರಿ ತೆರವುಗೊಳಿಸುವಂತೆ ಹಾಗೂ ಶಾಲೆಗೆ ಖಾತೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಯಿತು.