ರಾಮೇಶ್ವರಸ್ವಾಮಿ ರಥೋತ್ಸವ

ದುಮ್ಮೇನಹಳ್ಳಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ಅವರ ರಥೋತ್ಸವ ಜರುಗಿತು.
ದುಮ್ಮೇನಹಳ್ಳಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ಅವರ ರಥೋತ್ಸವ ಜರುಗಿತು.
Published on
ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಸಬಾ ಹೋಬಳಿಯ ದುಮ್ಮೇನಹಳ್ಳಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ರಥೋತ್ಸವ ಸಂಭ್ರಮದಿಂದ ಬುಧವಾರ ನೆರವೇರಿತು.
ಗ್ರಾಮದ ಸಿದ್ದೇಶ್ವರಸ್ವಾಮಿ ಹಾಗೂ ಆಂಜನೇಯಸ್ವಾಮಿಯ ಉತ್ಸವ ಗ್ರಾಮದ ರಾಜಬೀದಿಯಲ್ಲಿ ನಡೆಯಿತು. ಸಿದ್ಧರ ನಾಡು ಎಂದು ಖ್ಯಾತಿಯಾಗಿರುವ ಈ ಭಾಗದಲ್ಲಿ ಅವರು ನೆಲೆಸಿದ್ದರಿಂದ ವಿಶೇಷವಾಗಿ ಸಾಮೂಹಿಕ ಪರ ಮಾಡುವುದರ ಜತೆಗೆ ಮುದ್ದೆ ಊಟಕ್ಕೆ ಪ್ರಾಮುಖ್ಯತೆ ನೀಡಿ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸುತ್ತಮುತ್ತಿನ ಗ್ರಾಮದ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net