ಬಾಗೂರು ಸೆಸ್ಕ್ ಜೆಇ ಮೋಹನ್, ಹೆಡ್ ಕಾನ್‌ಸ್ಟೆಬಲ್ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್. ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಬೂದೇಶ್, ಶ್ರೀ ಲಕ್ಷ್ಮೀದೇವಿ ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಮಂಜುನಾಥ್, ಮುಖಂಡರಾದ ವೆಂಕಟರಾಮು, ಹುಲಿಕೆರೆ ಸಂಪತ್ ಕುಮಾರ್, ರಂಗೇಗೌಡ್ರು, ಜಯರಾಮ್, ಸಾಗರ್, ಅರ್ಚಕ ವೆಂಕಟೇಶ್, ಗ್ರಾಮಸ್ಥರು ಹಾಜರಿದ್ದರು.