ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಜೆಡಿಎಸ್ ಮುಖಂಡರಾದ ಪರಮ ಕೃಷ್ಣೇಗೌಡ, ಬಿ.ಎಚ್.ಶಿವಣ್ಣ, ವಿ.ಎನ್.ರಾಜಣ್ಣ, ಚಂದ್ರಪ್ಪ, ಚಿಕ್ಕಬಿಳ್ತಿ ಪ್ರವೀಣ್, ರವೀಶ್, ವಿಕ್ಟರ್, ಧರ್ಮ, ಉಮೇಶ್, ವಡ್ಡರಹಳ್ಳಿ ರಾಜಣ್ಣ, ದಿಡಗ ವಾಸು, ಮೂಡನಹಳ್ಳಿ ಚಂದ್ರಣ್ಣ, ಬಾಗೂರು ಶಿವಣ್ಣ, ಕಾರೇಹಳ್ಳಿ ನಟೇಶ್ ಇತರರು ಇದ್ದರು.