ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಜ್ರಕುಮಾರ್, ಮಹದೇವ್, ರಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವನಪುರ ಬೆಳ್ಳೇಕಾರ್ ಪ್ರಕಾಶ್, ಮುಖಂಡರಾದ ಸಂಪತ್ ಕುಮಾರ್, ನಟರಾಜ್, ಕೊಪ್ಪಲು ಮಂಜುನಾಥಸ್ವಾಮಿ, ಎಸ್. ಪ್ರಕಾಶ್, ಎಚ್.ಬಿ.ಶೇಖರ್, ಯಲಪ್ಪ, ನಂಜುಂಡೇಗೌಡ ಇತರರು ಹಾಜರಿದ್ದರು.