ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಪರಮೇಶ್, ಮೆಡಿಕಲ್ ವೆಂಕಟೇಶ್, ನಿವೃತ್ತ ಇಂಜಿನಿಯರ್ ಸದಾಶಿವಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎನ್.ಕುಮಾರಸ್ವಾಮಿ, ಉದ್ಯಮಿ ಭುವನಹಳ್ಳಿ ಯೋಗೇಶ್, ಪುರೋಹಿತ್ ಸಿದ್ದೇಶ್, ಮುಖಂಡರಾದ ಎನ್.ಎಲ್. ನಾಗರಾಜ್, ಎನ್.ಕೆ.ನಾಗಪ್ಪ, ನಾಗೇಶ್, ಇಟ್ಟಿಗೆ ನಾಗರಾಜ್, ದೇವರಾಜ್, ಅದಿಹಳ್ಳಿ ರಂಗೇಗೌಡ, ಕಾಂತರಾಜ್, ನವೀನ್, ರವಿ, ಹರೀಶ್, ದಿನೇಶ್, ನಾಗು ಇತರರು ಹಾಜರಿದ್ದರು.