ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಹುಡ ಅಧ್ಯಕ್ಷ ಪಟೇಲ್ ಶಿವಪ್ಪ, ಕಾರ್ಯಾಧ್ಯಕ್ಷ ಜಿ.ಸಿ.ಶಶಿಧರ್, ಕೆಪಿಸಿಸಿ ಸದಸ್ಯ ಎಂ.ಎಸ್.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಟಿ.ಲಕ್ಷ್ಮಣ್, ವಿಶ್ವನಾಥ್, ಮುಖಂಡರಾದ ಅನುಪಮಾ ಮಹೇಶ್, ಚಿಕ್ಕಡಲೂರು ಬಸವರಾಜು, ಎಲ್.ಡಿ.ಬಸವರಾಜು, ಬಿ.ಪಿ.ಮಂಜೇಗೌಡ, ಅದ್ದಿಹಳ್ಳಿ ಮಂಜುನಾಥ್, ಮುಜಾಹಿದ್ ಪಾಷಾ, ಬಿ.ಎಂ.ಬಸವರಾಜು, ಹರಿರಾಜು, ಎಚ್. ಆರ್.ಕೃಷ್ಣಮೂರ್ತಿ, ಎಚ್.ಎಸ್.ಕೃಷ್ಣಮೂರ್ತಿ, ಎಚ್.ಎನ್. ರಾಘವೇಂದ್ರ, ಕೆಆರ್‌ಜಿ ಬಾಬು, ಶಿವಕುಮಾರ್, ಶ್ರುತಿ ಇತರರಿದ್ದರು.