ಸಣ್ಣಸ್ವಾಮಿ (48) ಬಂಧಿತ ಆರೋಪಿ. ತಾಲೂಕಿನ ಗ್ರಾಮವೊಂದರಲ್ಲಿ 3 ವರ್ಷದ ಬಾಲಕಿ ಇತ್ತೀಚೆಗೆ ತನ್ನ ಮನೆಯ ಪಕ್ಕದಲ್ಲೇ ಇದ್ದ ದೊಡ್ಡಪ್ಪನ ಮನೆಯ ಮುಂದೆ ಆಟವಾಡಲು ತೆರಳಿದ್ದ ವೇಳೆ ಅದೇ ಗ್ರಾಮದ ಸಣ್ಣಸ್ವಾಮಿ ಎಂಬಾತ ಯಾರೂ ಇಲ್ಲದ್ದನ್ನು ಗವನಿಸಿ ಬಾಲಕಿಯನ್ನು ಕರರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪಾಲಕರು ಆರೋಪಿ ವಿರುದ್ಧ ಕೊಣನೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.