ತಾಲೂಕು ಬಿಜೆಪಿ ಹಿರಿಯ ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ, ಬಾಗೆ ಜಯಪ್ರಕಾಶ್, ರಾಮಚಂದ್ರು, ಶಶಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಬಬಿತಾ ವಿಶ್ವನಾಥ್, ಪಕ್ಷದ ಮುಖಂಡರಾದ ರಾಜಕುಮಾರ್, ವನಜಾಕ್ಷಿ, ಚೇತನ, ಗಣೇಶ್ ಬಾಬು, ಪರಮೇಶ್, ಭಾಸ್ಕರ್, ಮದನ್, ವಿನಯ್, ಹರೀಶ್ ಆಚಾರ್, ಮೋಹನ್, ಸತ್ಯಣ್ಣ ಇತರರು ಇದ್ದರು.