ಜಿ.ಪಂ. ಮಾಜಿ ಅಧ್ಯಕ್ಷೆ ಮಹದೇವಮ್ಮ, ಮಾಜಿ ಉಪಾಧ್ಯಕ್ಷ ಎಚ್. ಎಂ.ನಟರಾಜ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಿವೃತ್ತ ಶಿಕ್ಷಕ ಬಸವರಾಜ್, ಮುಖಂಡರಾದ ಎನ್. ಎಸ್. ಲಕ್ಷ್ಮಣ್, ಪುಟ್ಟಸ್ವಾಮಿ, ವಿಜಯಮ್ಮ ಜಗದೀಶ್, ಎನ್. ಎಸ್. ಮಂಜುನಾಥ್, ಶಿವಸ್ವಾಮಿ, ಉಮೇಶ್, ಗನ್ನಿ ಕುಮಾರ್, ಪ್ರವೀಣ್, ಸೋಮಶೇಖರಯ್ಯ, ಶಿವಕುಮಾರ್, ವಿಕ್ಟರ್, ಕೃಷಿ ಇಲಾಖೆ ಸಿಬ್ಬಂದಿ ವಿಜಯಕುಮಾರ್, ಮಂಜುನಾಥ್, ರಾಜೇಶ್ವರಿ, ಚೈತ್ರಾ, ರೈತ ಸಂಘದ ಸದಸ್ಯರು ಇತರರು ಹಾಜರಿದ್ದರು.