ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರೆಹಮಾನ್ ಮಾತನಾಡಿದರು. ವಾರ್ಷಿಕೋತ್ಸವ ಪ್ರಯುಕ್ತ ಶಾಲಾ ಮಕ್ಕಳು, ಪಾಲಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.ಶಿಕ್ಷಣ ಸಂಯೋಜಕರಾದ ಕೇಶವ, ಆನಂದ, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಜೇಗೌಡ, ಸದಸ್ಯರಾದ ಸ್ವಾಮಿಗೌಡ, ದೇವರಾಜು, ಅಶೋಕ, ಗ್ರಾ ಪಂ ಸದಸ್ಯ ಗುರುಮೂರ್ತಿ, ಬಿಆರ್‌ಪಿ ನಿಂಗರಾಜು, ಸಿಆರ್‌ಪಿ ಚಂದ್ರಶೇಖರ್, ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕ ಲಕ್ಷ್ಮಣ ಇತರರಿದ್ದರು.