ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯವರ ಮಹಾದಿವ್ಯ ರಥೋತ್ಸವದ ನಿಮಿತ್ತ ಇದೇ ತಿಂಗಳ ಫೆ.15ರಿಂದ 25ರವರೆಗೆ ಶ್ರೀ ಸ್ವಾಮಿಗೆ ಮುತ್ತಿನಪಲ್ಲಕ್ಕಿ ಉತ್ಸವ, ವೃಷಭ ವಾಹನೋತ್ಸವ, ಅಶ್ವವಾಹನೋತ್ಸವ, ಸಿಂಹ ವಾಹನೋತ್ಸವ, ಚಪ್ಪರಮಂಟಪೋತ್ಸವ, ಸರ್ಪ ವಾಹನೊತ್ಸವ, ಬಸವ ಪಲ್ಲಕ್ಕಿ ಉತ್ಸವ, ಹೂವಿನ ಅಷ್ಟಮಂಡಲೋತ್ಸವ, ಪ್ರತಿದಿನ ವಿಶೇಷ ಉತ್ಸವಗಳು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.