ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ.ಕವಿತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ರೈತ ಸಂಘದ ಮುಖಂಡರಾದ ಮುಗಳೂರು ಕೃಷ್ಣೇಗೌಡ, ಹಾನಗಲ್ ಶಿವಣ್ಣ, ಜಗದೀಶ್, ರವಿ, ವೀರೇಂದ್ರ, ಗಂಗಾಧರ್, ದಿನೇಶ್, ಚಂದ್ರಕುಮಾರ್, ರೇವಣ್ಣ, ಪುಟ್ಟರಾಜು, ಸತೀಶ್, ಕುಮಾರಸ್ವಾಮಿ, ವೇದಾನಂದ್, ದಶರಥ, ರಂಗಾಪುರ ಕಮಲಮ್ಮ ಇತರರಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಸಿ.ರಂಗಸ್ವಾಮಿ ಅವರಿಗೆ ರೈತ ಸಂಘದ ಸಂಸ್ಥಾಪಕ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.