ತಾಲೂಕು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಮಾತನಾಡಿದರು, ಗುಲಸಿಂದ ಶ್ರೀರಾಘವೇಂದ್ರ ಮಠದ ಧರ್ಮದರ್ಶಿ ರಾಧಾಕೃಷ್ಣ, ಸುಲೋಚನಾ ರಾಧಾಕೃಷ್ಣ, ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಎನ್.ಮೋಹನ್, ಬನಶಂಕರಿ ರಘು, ಸದಸ್ಯರಾದ ಎಸ್.ಎ. ಗಣೇಶ್, ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ.ಕೃಷ್ಣ ಸದಸ್ಯರಾದ ಮನೋಹರ್, ಸತ್ಯನಾರಾಯಣ, ನಂಜುಂಡಮೈಮ್, ಮಹದೇವ್, ಮುಖಂಡರಾದ ಪುರಿಬಟ್ಟಿ ಮಂಜಣ್ಣ, ಗಂಗಾಧರ್, ಉಮೇಶ್ ಕಲಾವಿದ ರವೀಂದ್ರ, ಗಣೇಶ ಮೂತಿ ತಯಾರಕ ಪ್ರಸನ್ನ ಸೇರಿ ಇತರರು ಇದ್ದರು,