ರಾಜ್ಯ ಟೈಲರ್ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯ ಸಂತೋಷ್ ಕುಮಾರ್, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ.ನಾಗೇಂದ್ರ, ಗೌರವಾಧ್ಯಕ್ಷ ಬಾಬಣ್ಣ, ಪ್ರಧಾನ ಕಾರ್ಯದರ್ಶಿ ಯೂನಿಸ್ ಷರೀಪ್, ಖಜಾಂಚಿ ಡಿ.ಡಿ.ವೇಲಾಪುರಿ ಗೌಡ, ಉಪಾಧ್ಯಕ್ಷ ವಿಜಯ, ಕಾಟೀಹಳ್ಳಿ ವಲಯ ಸಮಿತಿ ಅಧ್ಯಕ್ಷ ಜಯಶಂಕರ್, ಹಾಸನಾಂಬ ವಲಯ ಸಮಿತಿ ಅಧ್ಯಕ್ಷ ವೀರರಾಘವನ್, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ರಂಗಸ್ವಾಮಿ ಇತರರಿದ್ದರು.