ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರಭಾರಿ ಅಧ್ಯಕ್ಷ ತೋಟಿ ಜಯರಾಂ, ನಿರ್ದೇಶಕರಾದ ನಾರಾಯಣಗೌಡ, ಎಸ್.ಕೆ.ಶಿವಣ್ಣ, ತೇಜಸ್ವಿ ಕಿರಣ್, ಯೋಗಾ ನಂಜುಂಡ, ರಾಜ್ಯ ರೈತಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ಗಿರೀಶ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಘಟಕದ ಪ್ರಧಾನ ವ್ಯವಸ್ಥಾಪಕ ಪೂರ್ಣಸ್ವಾಮಿ, ಸಿಡಿಒ ದೇವೇಗೌಡ, ಎಂಪ್ಲಾಯ್ ಸೋಸಿಯೇಷನ್ ಗೌರವಾಧ್ಯಕ್ಷ ಅಡಗೂರು ನಾರಾಯಣ್ ಇದ್ದರು.