ಜಿಪಂ ಮಾಜಿ ಸದಸ್ಯರಾದ ಲತಾ ಮಂಜೇಶ್ವರಿ, ಸಿ.ಎಸ್.ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಅಧೀಕ್ಷಕ ಭೈರಯ್ಯ, ತಾಪಂ ಇಒ ಸತೀಶ್, ಬಿಇಒ ಭಾಗ್ಯಮ್ಮ, ಬಿಆರ್‌ಸಿ ಶಿವಮರಿಯಪ್ಪ, ಪುರಸಭೆ ಸದಸ್ಯ ಜಮಾಲೂದ್ದೀನ್, ಬಿಎಸ್‌ಪಿ ಮುಖಂಡ ಗಂಗಾಧರ್ ಬಹುಜನ್, ದಲಿತ ಮುಖಂಡರಾದ ಮರಿಯಪ್ಪ, ಪರ್ವತಯ್ಯ, ಮಂಜುನಾಥ್, ದಸಂಸ(ಅಂಬೇಡ್ಕರ್ ವಾದ)ವಿಭಾಗಿಯ ಸಂ. ಸಂಚಾಲಕ ಲಕ್ಷ್ಮಣ್, ರಮೇಶ್ ತೆಂಡೇಕೆರೆ, ಬಾಬು, ಹರೀಶ್, ವಸಂತ ಕುಮಾರ್ ಇತರರಿದ್ದರು.