ಅಕ್ಕನಹಳ್ಳಿ ಕೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ದೊರೆಸ್ವಾಮಿ, ಉಮೇಶ್, ಸೌಭಾಗ್ಯಾ, ಅಶೋಕ್ ಸುಂದರ್, ಮಂಜುನಾಥ್, ಸಿದ್ದರಾಜು, ರಾಹುಲ್ ಗೋವರ್ಧನ್, ಸಂಪತ್‌ಕುಮಾರ್, ಮಧು, ವಿಕ್ಟರ್, ಗಿರೀಶ್, ಇದ್ದರು.