ಇಂಜಿನಿಯರ್ ಪ್ರೀತಮ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಬಳಾಪುರ ಎನ್.ಬಸವರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ರಾಮಚಂದ್ರು, ಬುದೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್.ರಮೇಶ್, ಮುಖಂಡರಾದ ದ್ಯಾವೇನಹಳ್ಳಿ ಜ್ಞಾನೇಶ್, ಬಾಗೂರು ಮನು, ಎಚ್.ಪಿ.ಸಂಪತ್ ಕುಮಾರ್, ನಯನ ಮಧು, ಮಹೇಶ್, ನಂಜುಂಡೇಗೌಡ, ತಿಮ್ಮೇಗೌಡ ಇತರರು ಹಾಜರಿದ್ದರು.