ಬಾಗಿವಾಳು ಗ್ರಾಪಂ ಮಾಜಿ ಸದಸ್ಯ ಹೂವಿನಹಳ್ಳಿ ರುದ್ರಮೂರ್ತಿ, ಪಿಡಿಒ ಕೆ.ಸಿ. ವಿಜಯ್, ಎನ್‌ಆರ್‌ಎಲ್‌ಎಂ ನ ವಲಯ ಮೇಲ್ವಿಚಾರಕಿ ನಿಸರ್ಗಾ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಚೈತ್ರಾ, ಮಂಜುಳಾ, ಕೃಷಿ ಸಖಿ ಸೌಮ್ಯಾ, ಪಶು ಸಖಿ ಸವಿತಾ, ಬ್ಯಾಂಕಿನ ವ್ಯವಹಾರ ಪ್ರತಿನಿಧಿ ಭೂಮಿಕಾ, ಗ್ರಾಪಂ ಮಾಜಿ ಸದಸ್ಯ ಕಡವಿನಕೋಟೆ ರಾಜೇಗೌಡ, ಮುರಳಿ, ರುದ್ರಪ್ಪ, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.