ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ಮಂಜೇಗೌಡ ಹಾಗೂ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿದರು. ಜಿಲ್ಲಾ ಕೆಎಂಎಫ್ ನಿರ್ದೇಶಕ ಪಿಎಲ್ ಲಿಂಗರಾಜು, ಜಿಲ್ಲಾ ಹಾಲು ಉತ್ಪ್ಪಾದಕರ ಒಕ್ಕೂಟ ವ್ಯವಸ್ಥಾಪಕಿ ಸೌಜನ್ಯಾ, ವೀರಶೈವ ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಣಗಾಲ್, ಹಾಲು ಉತ್ಪಾದಕರ ಸಹಕಾರ ಸಂಘದ ಹಿರಿಯ ವಿಸ್ತರಣಾಧಿಕಾರಿಗಳಾದ ಪುಟ್ಟರಾಜು, ಭವ್ಯಾ, ಮಂಚೇನಹಳ್ಳಿ ಹಾಲು ಉತ್ಪ್ಪಾದಕರ ಸಂಘದ ಅಧ್ಯಕ್ಷೆ ಕಮಲಾಕ್ಷಿ, ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಮಂಜೇಗೌಡ, ಗ್ರಾಮದ ಮುಖಂಡರಾದ ನಂಜೇಶ್, ಎಂ.ಡಿ.ಮಂಜುನಾಥ್, ನೀಲಕಂಠಪ್ಪ, ನಾಗೇಶ್ ಇದ್ದರು.