ಜಯಂತೋತ್ಸವದಲ್ಲಿ ಶಿರಸ್ತೇದಾರ್ ಪವನ್, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಸಿ.ಜಿ.ಕುಮಾರ್, ಉಪಾಧ್ಯಕ್ಷ ಬೋರಣ್ಣ, ಕಾರ್ಯದರ್ಶಿ ಎಚ್.ಎಸ್.ವೆಂಕಟೇಶ್, ನಿರ್ದೇಶಕರಾದ ರಾಜಣ್ಣ, ಮಂಜುನಾಥ್ ಶ್ರವಣೀರಿ, ಬಾಗೂರು ವೆಂಕಟೇಶ್, ಮುಖಂಡರಾದ ರಾಜಣ್ಣ, ವೆಂಕಟೇಶ್, ಲೋಕೇಶ್ ಹಿರೀಸಾವೆ, ನಂದೀಶ್ ಆನೆಕೆರೆ ಸೇರಿದಂತೆ ಇತರರು ಭಾಗವಹಿಸಿದ್ದರು.