ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ. ಎನ್.ಅನಿಲ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ದೀಪಾ, ಆರೋಗ್ಯ ಅಧಿಕಾರಿ ಡಾ.ಎಚ್.ಬಿ.ನಾಗೇಶ್, ಕೋಟೆಮನೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್‌ಗೌಡ, ಕೋಟೆಮನೆ ಶಾಲೆಯ ಕಾರ್ಯದರ್ಶಿ ಎಚ್.ಜಿ.ಮಧುಕುಮಾರ್, ಮುಖ್ಯಶಿಕ್ಷಕಿ ಪವಿತ್ರಾ ಮಧುಕುಮಾರ್, ಶಿಕ್ಷಣ ಸಂಯೋಜಕ ಕರಿಯಪ್ಪ, ಸಿಆರ್‌ಪಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಕೃಷಿ ಪತ್ತಿನ ನಿರ್ದೇಶಕ ಸೋಮನಹಳ್ಳಿ ತಿಮ್ಮೇಗೌಡ ಇದ್ದರು.