ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್ ಮಂಜೇಗೌಡ, ಕೋರೆಂಗಾವ್ ವಿಜಯೋತ್ಸವ ಆಚರಣ ಸಮಿತಿ ಅಧ್ಯಕ್ಷ ಗೇಕರವಳ್ಳಿ ಬಸವರಾಜು, ಮಾಜಿ ಜಿಪಂ ಸದಸ್ಯ ಸಣ್ಣಸ್ವಾಮಿ, ಜಿಲ್ಲಾ ದಲಿತ ಮುಖಂಡ ಸಂದೇಶ್ ಸೇರಿದಂತೆ ಆಲೂರು ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.