ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರಾವತಿ ಪುಟ್ಟರಾಜು, ನಾಗಸಮುದ್ರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಧಾಕುಮಾರ್, ಕಾರ್ಯದರ್ಶಿ ಶಾಂಭವಿ ಚಿಕ್ಕೇಗೌಡ, ನಿರ್ದೇಶಕಿಯರಾದ ಸುಮಿತ್ರಾ, ಪ್ರೇಮಾ, ನಾಗಮಣಿ, ಭಾರತಿ, ಮಂಜಮ್ಮ, ಮಂಜುಳಾ, ಸುಧಾ, ಗೀತಾ, ಅವ್ವಯ್ಯಮ್ಮ, ಮಹಾಲಕ್ಷ್ಮೀ, ಜಯಮ್ಮ, ಮೇಲ್ವಿಚಾರಕ ಯೋಗೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಅನಿಲ್‌ಕುಮಾರ್, ಜಗದೀಶ್, ಉಮೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಾಲು, ಮುಖಂಡರಾದ ಜಯಕುಮಾರ್, ಪುಟ್ಟರಾಜು, ರವಿ, ದೇವರಾಜು, ಕುಮಾರ್, ಸೋಮೇಶ್, ಶಿವಕುಮಾರ್, ಶ್ರೀಧರ್, ಹರೀಶ್, ಮಧು ಇತರರು ಇದ್ದರು.