ಎ.ಸಿ.ಗಣೇಶ್‌ಗೌರವ್‌ಗೆ ಚಿನ್ನದ ಪದಕ

ಹೊಳೆನರಸೀಪುರ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ನಿವಾಸಿ ಮಾಜಿ ಶಾಸಕ ದಿವಂಗತ ಎ.ದೊಡ್ಡೇಗೌಡರ ಮೊಮ್ಮಗ ಎ.ಸಿ.ಗಣೇಶ್‌ಗೌರವ್ ಎಂಎಸ್‌ಡಬ್ಲೂ ಕೋರ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಹೊಳೆನರಸೀಪುರ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ನಿವಾಸಿ ಮಾಜಿ ಶಾಸಕ ದಿವಂಗತ ಎ.ದೊಡ್ಡೇಗೌಡರ ಮೊಮ್ಮಗ ಎ.ಸಿ.ಗಣೇಶ್‌ಗೌರವ್ ಎಂಎಸ್‌ಡಬ್ಲೂ ಕೋರ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
Published on
ಹೊಳೆನರಸೀಪುರ: ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ನಿವಾಸಿ, ಮಾಜಿ ಶಾಸಕ ದಿವಂಗತ ಎ.ದೊಡ್ಡೇಗೌಡರ ಮೊಮ್ಮಗ ಎ.ಸಿ.ಗಣೇಶ್‌ಗೌರವ್ ಎಂಎಸ್‌ಡಬ್ಲೂನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ವಕೀಲ, ಜಿಪಂ ಮಾಜಿ ಸದಸ್ಯ ಎ.ಡಿ.ಚಂದ್ರಶೇಖರ್ ಪುತ್ರನಾಗಿದ್ದು, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಸೋಷಿಯಲ್ ವರ್ಕ್ ವಿಷಯವಾಗಿ ವ್ಯಾಸಂಗ ನಡೆಸಿದ್ದಾರೆ. ಮೈಸೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಕುಲಪತಿಗಳು ಪ್ರಶಸ್ತಿ ಹಾಗೂ ಪದಕ ಪ್ರಧಾನ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net