ಸದಸ್ಯ ಅಕ್ರಂ ಷರೀಫ್ ಮಾತನಾಡಿದರು. ಸೆಸ್ಕ್ ಎಇಇ ಬಸವರಾಜು, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಉದಿತ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಸದಸ್ಯರಾದ ಜಗದೀಶ್, ಫಯಾಜ್ ಅಹಮದ್, ಶೈಲೇಶ್, ಮೀನಾಕ್ಷಿ ವೆಂಕಟೇಶ್, ಜಮೀಲಾ, ಆರೋಗ್ಯಾಧಿಕಾರಿ ಲೋಹಿತ್, ಸಿಬ್ಬಂದಿ ಗೋಫಿ, ಲಕ್ಷ್ಮಣ್, ಗೌಡ ಶಾರದಾ ಇತರರಿದ್ದರು.