ತಾಲೂಕು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿ.ಕುಸುಮಾ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ. ಪಿ. ದಿನೇಶ್, ಕಾರ್ಯದರ್ಶಿ ಸಿ. ಬಿ. ಹೇಮಂತ್ ಕುಮಾರ್, ಖಜಾಂಚಿ ಕೆ. ಎಲ್. ಚೇತನ್, ಜಂಟಿ ಕಾರ್ಯದರ್ಶಿ ಎಚ್.ಎಂ.ಸುಶ್ಮಿತಾ, ನಂದಿನಿ ಹೈಟೆಕ್ ಉತ್ಪನ್ನ ಘಟಕದ ವ್ಯವಸ್ಥಾಪಕರಾದ ಟೆ.ಲಕ್ಕಪ್ಪ, ಮುನಿರತ್ನಮ್ಮ ಡಿ.ಎಂ. ಮುನಿರತ್ನಮ್ಮ ಇತರರಿದ್ದರು.