ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ ಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್, ಬಿಜೆಪಿ ಅಧ್ಯಕ್ಷೆ ಉಮಾರವಿಪ್ರಕಾಶ್, ಮಾವನೂರು ಮೋಹನ್, ಯುವ ಮೋರ್ಚಾ ಅಧ್ಯಕ್ಷ ಗಣೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಜೆ.ಸಿ.ಬಿ ಲೋಕೇಶ್, ಹಿಂದೂಗಳ ವರ್ಗಗಳ ಜಿಲ್ಲಾ ಹಿರಿಯ ಸಲಹೆಗಾರ ಬಿ.ಸಿ ಶಂಕರಾಚಾರ್ಯ ಇತರರಿದ್ದರು.