ಟ್ರಸ್ಟಿನ ಖಜಾಂಜಿ ಪೂಜಿತ್ ಮೆಡಿಕಲ್ಸ್ ಪಿ.ಕುಮಾರ್, ಟ್ರಸ್ಟಿಗಳಾದ ಸತೀಶ್, ಉದ್ಯಮಿಗಳಾದ ನಿಂಗರಾಜು, ಶಿವಣ್ಣ ಓಂ ಗುರು ಹಾರ್ಡ್‌ವೇರ್, ಸಿದ್ದರಾಜು, ವನಜಾಕ್ಷಿ ಮಲ್ಲು, ಮಲ್ಲಿಕಾ ಮರಿಸ್ವಾಮಿ, ವಿ.ಬಿ.ಬೇಕರಿ ಜೀವನ್, ಗ್ರಾಮದ ಗುರುಸ್ವಾಮಿ ಮಾಸ್ಟರ್, ಸಹ ಶಿಕ್ಷಕಿ ನಿಂಗಮ್ಮಣಿ, ಅಂಗನವಾಡಿ ಕಾರ್ಯಕರ್ತೆ ಸುನಂದಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.