ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸತೀಶ್, ದೀಪಾ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಂ.ನಟರಾಜ್, ತಾಪಂ ಮಾಜಿ ಉಪಾಧ್ಯಕ್ಷ ಎ.ಎಂ.ಜಯರಾಮ್, ಕೆಎಸ್‌ಎಫ್‌ಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಗದೀಶ್, ತಾಪಂ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಪಾಲ್, ಎ.ಎಸ್.ಲಕ್ಷ್ಮಣ್, ನಟರಾಜ್ ಯಾದವ್, ಮಂಜುನಾಥ್ ಸ್ವಾಮಿ, ನಿವೃತ್ತ ಸೈನಿಕ ಧರಣಿ, ಎನ್.ಡಿ.ಶಂಕರ್, ಮುಖ್ಯಶಿಕ್ಷಕ ಲೋಕೇಶ್, ಮಂಜುನಾಥ್, ಅನಿತಾ ರಂಗರಾಜ್, ಶಿಕ್ಷಕರಾದ ಹೇಮಚಂದ್ರು, ಅನಿಲ್‌ಕುಮಾರ್, ಕಲಾನಾಥ್, ರಾಧಾಮಣಿ, ಶೋಭಾ, ನಿವೃತ್ತ ಮುಖ್ಯಶಿಕ್ಷಕ ರಾಮಲಿಂಗಯ್ಯ, ಅಶೋಕ್, ರಂಗಸ್ವಾಮಿ, ಕೃಷ್ಣಮೂರ್ತಿ, ಕೆಂಪಯ್ಯ, ರಾಜಣ್ಣ, ವಿಜಯಕುಮಾರ್, ತಿಮ್ಮೇಗೌಡ, ಹರ್ಷಿತಾ, ಚರಣ್, ಮಹೇಶ್ ಇತರರು ಇದ್ದರು.