ಮಾದಿಗ ದಂಡೋರದ ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್, ಜೆಡಿಎಸ್ ಮುಖಂಡ ಜವರೇಶ, ತಾಪಂ ಇಒ ಮುನಿರಾಜ್, ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ, ಸಿಪಿಐ ಸಂತೋಷ್, ಕೃಷಿ ನಿರ್ದೇಶಕಿ ಸ್ವಪ್ನಾ, ಜಿಪಂ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಭೀಮ ಆರ್ಮಿ ತಾಲೂಕು ಅಧ್ಯಕ್ಷ ಉಲಿವಾಲ ವಾಸು, ಸುಪ್ರೀತ್ ಪಾಸ್ವಾನ್, ಎಚ್.ಆರ್.ಕೃಷ್ಣಮೂರ್ತಿ ಇದ್ದರು.