ಈ ವೇಳೆ ತಾಪಂ ಮಾಜಿ ಸದಸ್ಯ ದಿನೇಶ್, ಜಯರಾಂ, ಎಪಿಎಂಸಿ ಸದಸ್ಯೆ ಕಮಲಾ ನೀಲಪ್ಪ, ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮುಖಂಡರಾದ ಹರೀಶ್, ಲಕ್ಷ್ಮಣ್, ಎಚ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಗಿರೀಶ್, ಮಾಜಿ ಅಧ್ಯಕ್ಷ ಬಿ.ಡಿ.ಕರಿಯಯ್ಯ, ಮಲ್ಲೇಶ್, ನಂಜಪ್ಪ, ಪುಟ್ಟಸ್ವಾಮಿ, ರಂಗೇಗೌಡ, ವೀರಣ್ಣಗೌಡ, ಚರಣ್, ದುರ್ಗಾ ಪ್ರಸಾದ್, ರವಿಕುಮಾರ್ ಇತರರಿದ್ದರು.