ಸಿಡಿಪಿಒ ವೆಂಕಟೇಶ್, ಮಕ್ಕಳ ಮನೆಯ ರೂವಾರಿ ಡಾ. ಅಶೋಕ್ ಹನ್ಯಾಳ್, ಗ್ರಾಪಂ ಪಿಡಿಒ ಲೋಕೇಶ್ ಇತರರಿದ್ದರು. ಹೊಸದಾಗಿ ದಾಖಲಾದ 26 ಮಕ್ಕಳಿಗೆ ಸಮವಸ, ಬ್ಯಾಗ್, ಐದು ಪುಸ್ತಕಗಳು, ಸ್ಟೇಷನರಿ ಕಿಟ್, ಎಲ್‌ಇಡಿ ಸ್ಲೇಟ್ ಸೇರಿದಂತೆ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ದೇವರಹಟ್ಟಿ ಫೌಂಡೇಶನ್ ಹಾಗೂ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ವಿತರಿಸಲಾಯಿತು.