ಚನ್ನರಾಯಪಟ್ಟಣ ತಾಲ್ಲೂಕು ನ್ಯಾಯಾಂಗ ನೌಕರರ ನಿರ್ದೇಶಕ ಕೆ.ಎಂ.ಸೋಮಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆರ್.ಮರುಳಾರಾಧ್ಯ, ಹಿರಿಯ ಉಪನ್ಯಾಸಕರಾದ ಕೆ.ಅನಂತ್, ಗೋಪಾಲಕೃಷ್ಣ, ಸಹ ಪ್ರಾಧ್ಯಾಪಕರಾದ ಹೆಚ್.ಜೆ.ಹರೀಶ್, ಎ.ಕೆ.ಕುಮಾರ್, ಡಾ.ಎಂ.ಕೆ.ಮಂಜುನಾಥ್, ಎನ್.ಆರ್.ಆಶಾ, ದೈಹಿಕ ಶಿಕ್ಷಣ ನಿರ್ದೇಶಕ ಡಿ.ಎನ್.ಮನು, ಗ್ರಂಥಪಾಲಕಿ ಬಿ.ಸುನಂದ ಹಾಗೂ ಇತರರು ಇದ್ದರು.