ಮಜ್ಜಿಗೆ, ಪಾನಕ ವಿತರಣೆ

ಹೊಳೆನರಸೀಪುರ ಪಟ್ಟಣದ  ಪುರಸಭೆ ಮುಂಭಾಗದಲ್ಲಿ ಶುಕ್ರವಾರ ಹನುಮೋತ್ಸವ ಆಚರಣೆ ಸಮಿತಿಯ ವತಿಯಿಂದ ರಾಮ ನವಮಿ ಆಚರಿಸಲಾಯಿತು. ಶಾಸಕ ರೇವಣ್ಣ, ಶ್ರೀಧರ್, ಶಂಕರ್ ಇದ್ದರು.
ಹೊಳೆನರಸೀಪುರ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಶುಕ್ರವಾರ ಹನುಮೋತ್ಸವ ಆಚರಣೆ ಸಮಿತಿಯ ವತಿಯಿಂದ ರಾಮ ನವಮಿ ಆಚರಿಸಲಾಯಿತು. ಶಾಸಕ ರೇವಣ್ಣ, ಶ್ರೀಧರ್, ಶಂಕರ್ ಇದ್ದರು.
Published on
ಹೊಳೆನರಸೀಪುರ: ಪಟ್ಟಣದ ಪುರಸಭೆ ಮುಂಭಾಗದಲ್ಲಿ ಶುಕ್ರವಾರ ಹನುಮೋತ್ಸವ ಆಚರಣೆ ಸಮಿತಿ ವತಿಯಿಂದ ರಾಮನವಮಿ ಆಚರಿಸಲಾಯಿತು.
ಶಾಸಕ ಎಚ್.ಡಿ.ರೇವಣ್ಣ ಅವರು ಶ್ರೀರಾಮನಿಗೆ ಪೂಜೆ ಸಲ್ಲಿಸಿ, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳಿಗೆ ರಾಮ ನವಮಿ ಶುಭಕೋರಿದರು.

ಈ ಸಂದರ್ಭದಲ್ಲಿ ಹನುಮೋತ್ಸವ ಸಮಿತಿಯ ಸದಸ್ಯರಾದ ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀಧರ್, ಶಂಕರ ನಾರಾಯಣ ಐತಾಳ್, ವಿ.ಎ.ಕಿಶೋರ್, ಹೇಮಂತ್, ಬಾಬು, ಮುರಳೀಧರ ಗುಪ್ತ, ನಾಗೇಂದ್ರ, ಅನಂತಕೃಷ್ಣ, ದಯಾ, ಗಿರಿ ಸೇರಿದಂತೆ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net