ಸೇವೆಯ ಮಹತ್ವ, ಪೊಕ್ಸೋ ಕಾಯ್ದೆಯಡಿಯಲ್ಲಿ ಮಕ್ಕಳಿಗೆ ಇರುವ ಕಾನೂನು ರಕ್ಷಣೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಉದ್ದೇಶ ಮತ್ತು ಪರಿಣಾಮಗಳು, ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯತೆ, ಹಾಗೂ ಸೈಬರ್ ಕ್ರೈಂ ಸಂಬಂಧಿತ ಅಪರಾಧಗಳು, ಆನ್‌ಲೈನ್ ಮೋಸ, ನಕಲಿ ಲಿಂಕ್, ಒಟಿಪಿ ದುರುಪಯೋಗದಿಂದ ದೂರ ಇರುವ ಕ್ರಮಗಳು ಕುರಿತು ವಿವರವಾಗಿ ತಿಳಿಸಲಾಯಿತು.