14 ಸಾವಿರ ಎಲೆಕ್ಟ್ರಿಕಲ್ ಬಸ್ ಖರೀದಿ: ಕೇಂದ್ರದ ಅನುದಾನದಿಂದ 14 ಸಾವಿರ ಎಲೆಕ್ಟ್ರಿಕಲ್ ಬಸ್ ಖರೀದಿಸಲಾಗುತ್ತಿದೆ. ಅದರಲ್ಲಿ 4,500 ಬಸ್‌ಗಳನ್ನು ಬೆಂಗಳೂರಿಗೆ ನೀಡಲಾಗುತ್ತಿದೆ. ತೆಲಂಗಾಣಕ್ಕೆ 2,200 ಬಸ್, ಅಲಹಬಾದ್‌ಗೆ 1 ಸಾವಿರ, ದೆಹಲಿಗೆ 2,800 ಬಸ್‌ನೀಡಲಾಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ವಿವರಿಸಿದರು.